ನಿಮ್ಮ ಲ್ಯಾಬ್ಗೆ ಬೇಕಾದ ಉಪಕರಣಗಳು
ನೀವು ಯಾವ ರೀತಿಯ ಸಂಸ್ಥೆಗಾಗಿ ಖರೀದಿಸುತ್ತಿದ್ದೀರಿ ಎಂದು ಆರಿಸಿ. ಅಂತಹ ಲ್ಯಾಬ್ಗಳು ನಮ್ಮಲ್ಲಿ ಹೆಚ್ಚಾಗಿ ಕೇಳುವ ಉಪಕರಣಗಳ ಪಟ್ಟಿ ಪ್ರತಿ ಪುಟದಲ್ಲಿದೆ.

ಪ್ಯಾಥಾಲಜಿ ಮತ್ತು ಡಯಾಗ್ನೋಸ್ಟಿಕ್ ಲ್ಯಾಬ್ಗಳು
ಸ್ಲೈಡ್ ರಿಪೋರ್ಟಿಂಗ್ಗೆ ಬೈನಾಕ್ಯುಲರ್ ಮತ್ತು ಟ್ರೈನಾಕ್ಯುಲರ್ ಮೈಕ್ರೋಸ್ಕೋಪ್ಗಳು, ಜೊತೆಗೆ ಹಿಸ್ಟಾಲಜಿ ಮತ್ತು ಕ್ಲಿನಿಕಲ್ ಬೆಂಚ್ಗೆ ಮೈಕ್ರೋಟೋಮ್, ಟಿಶ್ಯೂ ಪ್ರೊಸೆಸಿಂಗ್ ಉಪಕರಣ ಮತ್ತು ಸೆಂಟ್ರಿಫ್ಯೂಜ್ಗಳು.

ಆಸ್ಪತ್ರೆಗಳು ಮತ್ತು ಬ್ಲಡ್ ಬ್ಯಾಂಕ್ಗಳು
ಕೇಸ್ ಚರ್ಚೆಗೆ ಮಲ್ಟಿ-ಹೆಡ್ ಮೈಕ್ರೋಸ್ಕೋಪ್ಗಳು, ನ್ಯೂರೋಸರ್ಜರಿ ಆಪರೇಟಿಂಗ್ ಮೈಕ್ರೋಸ್ಕೋಪ್, ಮತ್ತು ಆಸ್ಪತ್ರೆ ಲ್ಯಾಬ್ ಹಾಗೂ ಬ್ಲಡ್ ಬ್ಯಾಂಕ್ಗಳಿಗೆ ಪ್ಲಾಸ್ಮಾ ಥಾಯಿಂಗ್ ಬಾತ್ ಮತ್ತು ಸೆಂಟ್ರಿಫ್ಯೂಜ್ಗಳು.

ಮೆಡಿಕಲ್ ಕಾಲೇಜುಗಳು ಮತ್ತು ಟೀಚಿಂಗ್ ಆಸ್ಪತ್ರೆಗಳು
ಗುಂಪಿಗೆ ಕಲಿಸಲು ಪೆಂಟಾ ಮತ್ತು ಡೆಕಾ ಹೆಡ್ ಮೈಕ್ರೋಸ್ಕೋಪ್ಗಳು, ಡಿಸ್ಪ್ಲೇ ಇರುವ ಮೈಕ್ರೋಸ್ಕೋಪ್ಗಳು, ಹಾಗೂ ಪ್ರಾಕ್ಟಿಕಲ್ ಲ್ಯಾಬ್ಗಳಿಗೆ ಸ್ಟೂಡೆಂಟ್ ಮೈಕ್ರೋಸ್ಕೋಪ್ ಮತ್ತು ಹಿಸ್ಟಾಲಜಿ ಉಪಕರಣಗಳು.

ಶಾಲೆಗಳು ಮತ್ತು ಸೈನ್ಸ್ ಕಾಲೇಜುಗಳು
ಶಾಲೆ ಮತ್ತು ಕಾಲೇಜುಗಳ ಬಯಾಲಜಿ ಹಾಗೂ ಕೆಮಿಸ್ಟ್ರಿ ಲ್ಯಾಬ್ಗಳಿಗೆ ಬಾಳಿಕೆ ಬರುವ ಸ್ಟೂಡೆಂಟ್ ಮತ್ತು ಡಿಸೆಕ್ಷನ್ ಮೈಕ್ರೋಸ್ಕೋಪ್ಗಳು, ಸ್ಟೀರಿಯೋ ಮೈಕ್ರೋಸ್ಕೋಪ್ಗಳು ಮತ್ತು ಮೂಲ ಗ್ಲಾಸ್ವೇರ್.

ಸಂಶೋಧನಾ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು
ಫ್ಲೋರೊಸೆನ್ಸ್, ಇನ್ವರ್ಟೆಡ್, ಟ್ರೈನಾಕ್ಯುಲರ್ ಮತ್ತು ಡಿಜಿಟಲ್ ರಿಸರ್ಚ್ ಮೈಕ್ರೋಸ್ಕೋಪ್ಗಳು, ಜೊತೆಗೆ ಫುಲ್ಲಿ ಆಟೋಮ್ಯಾಟಿಕ್ ಮೈಕ್ರೋಟೋಮ್, ಕ್ರಯೋಸ್ಟಾಟ್, ಶೇಕಿಂಗ್ ಇನ್ಕ್ಯುಬೇಟರ್ ಮತ್ತು ವ್ಯಾಕ್ಯೂಮ್ ಓವನ್ಗಳು.
ಲ್ಯಾಬೊರೇಟರಿ ಉಪಕರಣಗಳಲ್ಲಿ ರೂಢಿಯಂತೆ ಉತ್ಪನ್ನಗಳ ಹೆಸರು ಮತ್ತು ತಾಂತ್ರಿಕ ವಿವರಗಳನ್ನು ಇಂಗ್ಲಿಷ್ನಲ್ಲೇ ಕೊಟ್ಟಿದ್ದೇವೆ. ನಮ್ಮ ತಂಡದವರು ನಿಮ್ಮೊಂದಿಗೆ ನಿಮ್ಮ ಭಾಷೆಯಲ್ಲೇ ಮಾತನಾಡಲು ಸಿದ್ಧರಿದ್ದಾರೆ. ಈ ಪುಟವನ್ನು ಇಂಗ್ಲಿಷ್ನಲ್ಲಿ ಓದಿ